ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ
ಡಾ.ಎಚ್.ಎಸ್. ಮೋಹನ್ ಅವರ ಹೊಸಮನೆಯ ಉದ್ಘಾಟನೆ ಶುಭ ಸಂದರ್ಭ / ಯಕ್ಷಗಾನ ಮುದ ಕೊಟ್ಟ ಕ್ಷಣಗಳು -ಚಿದಂಬರ ಕಾಳಮಂಜಿ ಬೆಂಗಳೂರು ನಿವಾಸಿಯಾಗಿರುವ ನಾನು , ಡಾ.ಮೋಹನ್ ಅವರ ಆತ್ಮೀಯ ಕರೆಯಿಂದಾಗಿ , ಅವರ ಹೊಸಬಾಳೆಯ ಹೊಸಮನೆಯ ಉದ್ಘಾಟನೆಯ ನೆಪದಲ್ಲಿ , ಸ್ನೇಹಮಿಲನ ಮತ್ತು ಯಕ್ಷಗಾನದವನ್ನು ಆನಂದಿಸುವ ಸಲುವಾಗಿಯೇ ಹೋಗಿ ಬಂದೆ . ಈ ಸಂದರ್ಭದಲ್ಲಿ ನನಗೆ ತುಂಬಾ ಖುಷಿ ಕೊಟ್ಟಿದ್ದು , ಯಕ್ಷಗಾನ – ‘ ಜಾಂಬವತಿ ಕಲ್ಯಾಣ ’ ಇತ್ತೀಚೆಗೆ ಯಾಕೋ ನಾನು ಯಕ್ಷಗಾನ ನೋಡಿ ಖುಷಿಪಟ್ಟದ್ದು ಕಡಿಮೆಯೇ , ನನ್ನದೇ ಆದ ಕಾರಣಗಳಿಂದ...