ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #7 (ಕಾಡಿನ ಹೂವು ಸೂಸಿದ ಚಂದದ ಸಂದೇಶ )-ಬರಹ



ಗಿಡದ ಜೊತೆ ನನ್ನ ಸಲ್ಲಾಪ 

{ ಬರಹ ಸರಣಿ}

ಸಂಚಿಕೆ #7 

--------

ಓದುಗರಲ್ಲಿ ವಿಜ್ಞಾಪನೆಗಳು

*******

ಗಿಡದೊಂದಿಗೆ ಮಾತು ಸರಣಿಯ 7 ನೇ ಸಂಚಿಕೆ ಇದಾಗಿರೋದ್ರಿಂದ , ಹಿಂದಿನ ಸಂಚಿಕೆಗಳನ್ನು ನೀವು ಓದಿದ್ದರೆ , ಇಂದಿನ ಸಂಚಿಕೆ ಜಾಸ್ತಿ ರುಚಿಸಬಹುದೇನೋ!

*********

ಗಿಡದ ರೋಷಾವೇಶ ಸ್ವಲ್ಪ ಕಡಿಮೆಯಾಗಿತ್ತು ಅನ್ಸುತ್ತೆ

ಕೇಳಿದೆ ಗಿಡವನ್ನು

ನೀನೇನೋ ನಾಡಿನೊಳಗೆ ಬೆಳೆದ ನಿನ್ನ ಗೆಳೆಯರು ಚಂಡು ಹೂ, ಕನಕಾಂಬರ ... ದ ಆರೋಪ ಕೇಳಿ, ಕೂಗಾಡಿದೆ, ಕಿರುಚಾಡಿದೆ, ಪ್ರಶ್ನೆಗಳ ಮಳೆ  ಸುರಿಸಿದೆ . ಎಂದಾದರೂ ಕಾಡಿನಲ್ಲಿ ಅರಳುವ ಸುಮಗಳ ಅನಿಸಿಕೆ ಕೇಳಿದ್ದೀಯಾ?

ಗಿಡದ ಮರುಪ್ರಶ್ನೆ

ಇಲ್ಲ, ನೀ ಕೇಳಿದ್ದೀಯಾ ? “

ಈ ಭಾವಗೀತೆ ಕೇಳು ನಿನ್ನ ಒಂದಿಷ್ಟು ಗೊಂದಲಗಳಿಗೆ ಪರಿಹಾರ ಗ್ರಹಿಸು

ನಾನೇ ಸಂಗೀತ ವಿನ್ಯಾಸ ಮಾಡಿದ

ಮಧು ಕೋಡನಾಡ್ ಅವರ ಕವಿತೆ

ದೂರದ ಕೆನಡಾದಲ್ಲಿರುವ ನಮ್ರತ ಪ್ರಸಾದ್ ಹಾಡಿರೋದು

*******************




ಕಾಮೆಂಟ್‌ಗಳು