ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #8 ( ಹೂಗಳ ಕರ್ಮ )-ಬರಹ
ಗಿಡದ ಜೊತೆ ನನ್ನ ಸಲ್ಲಾಪ - ಸಂಚಿಕೆ #8
( ಹೂಗಳ ಕರ್ಮ )
***********
ಇಂದು ನಾನೇನನ್ನೂ ಗೀಚಿಲ್ಲ
ಯಾಕೆಂದರೆ ಗಿಡದೊಂದಿಗೆ ಮಾತಾಡಿಲ್ಲ.
******
ಬದಲಾಗಿ,
ನನ್ನನ್ನು ಅದೆಷ್ಟೋ ವರ್ಷಗಳಿಂದ ಕಾಡಿದ,
ನನ್ನ ಹೃನ್ಮನವನ್ನು ತಟ್ಟಿದ
ಪ್ರೊ. ಕೆ.ಎಸ್. ನಿಸಾರ್ ಅಹಮದ್ ವಿರಚಿತ
ಹೂವಿನ ಕುರಿತಾದ
ಈ ಮನೋಜ್ಞ ಕವಿತೆಯ ವಾಚನ
ಮಾಡುವ ಸಾಹಸ ಮಾಡಿದ್ದೇನೆ
ದಯವಿಟ್ಟು ಆಲಿಸಿ.
---------
ಕವಿತೆಯ ಶೀರ್ಷಿಕೆ
***********
ಹೂಗಳ ಕರ್ಮ
***********
ವಿ.ಸೂ:
ಉದ್ದೇಶಪೂರ್ವಕವಾಗಿಯೇ, ಪೂರ್ತಿ ಕವಿತೆಯನ್ನು ಇಲ್ಲಿ
ಪ್ರಕಟಿಸಿಲ್ಲ
ನಿಮ್ಮ ಕುತೂಹಲವನ್ನು ಅರಳಿಸಲಿ ಅಂತ , ಈ ಕವಿತೆಯಲ್ಲಿ ಬಳಸಿರುವ ಕೆಲವು ಸಾಲು,
ಕೆಲವು ಅಯ್ದ ಪದಗಳನ್ನು ಮಾತ್ರ
ತೋರಿಸಿದ್ದೇನೆ
*********
ದೇವರಿಗೆ ಮುಡಿಪಾಗಲೆಂದು ಹುಟ್ಟದು ಹೂವು
ಸೃಷ್ಟಿ ನಿಯಮದ ............
...............................
ಆ ಪುಣ್ಯವಾಕಸ್ಮಿಕ
*******
ದೈವ ಪಾದದೊಳೆಂತೋ ಅಂತೆ
.....................
.......................
ತನ್ನ ಹುಟ್ಟನೆ ಶಪಿಸಿ ಬಾಡಬಹುದು ;
********
ಇಲ್ಲ, ಆಹುತಿಗಾಗಿ ತಂದ ಹೋತದ ಕೊರಳನೇರಿ
..........................
........................
...............ಮುದುರಲು ಬಹುದು
********
ಹೂ ಹೆತ್ತ ಮರಕಿಲ್ಲ ಉತ್ತರದ ಉದ್ದೇಶ ;
........................
ಇನ್ನು
ಹೂಗಳ ಕರ್ಮ
???????????
***********
ಒಂದು ಕರ್ಮಕ್ಕೊಂದು ಕಾರಣದ ಕೈವಾಡ,
.....................
.......................
ಮರಕಿಲ್ಲ ಅದರ ವ್ಯಥೆ
-----------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ