ಪತ್ರ -ಮೊಮ್ಮಗಳಿಗೆ -( ಇನ್ನೂ ಓದಲು ಬಾರದವಳಿಗೆ ) ಕಿರು ಪ್ರಸ್ತಾವನೆ -ಪರಿವಿಡಿ

 


ನಮಸ್ಕಾರ ಪ್ರಿಯ  ಓದುಗರೇ , 

ಇದೊಂದು ನನ್ನ ಹೊಸ 'ಹುಚ್ಚು'  ಪ್ರಯೋಗ.   ಓದಲು ಬಾರದ ನನ್ನ 3 ವರ್ಷದ  ಮೊಮ್ಮಗಳು ಆರೋಹಿಗೆ ನಾನು ಬರೆದ ದೀರ್ಘಪತ್ರ. ಒಂದು ಕಿರು ಪುಸ್ತಕವೇ ಆಗಿಬಿಟ್ಟಿದೆ. 8 ಅಧ್ಯಾಯಗಳಿವೆ. ಓದಲು ಸುಲಭವಾಗಲಿ ಅಂತ ಬೇರೆ ಬೇರೆಯಾಗಿ post ಮಾಡಿದ್ದೇನೆ.  

ಅವಳ ಮೊದಲ 2 ವರ್ಷಗಳಲ್ಲಿ ನನ್ನ ಅವಳ ಒಡನಾಟದ ಅನುಭವದ / ಆನಂದದ ಕ್ಷಣಗಳ ಚಿತ್ರಣ. 

ಇನ್ನೂ ಓದಲು ಬಾರದ ಕೂಸಿಗೆ ಯಾಕೆ ಈ ಪತ್ರ ? 

ಅಂಥಾದ್ದೇನಿದೆ 'ಮಹಾ?' ಈ ಪತ್ರದಲ್ಲಿ ? 

.. ಕುತೂಹಲ ಉಂಟಾದ್ರೆ ..ಖಂ..ಡಿತಾ ನೀವು ಮೊದಲ ಅಧ್ಯಾಯ ಓದಲೇಬೇಕು. ಅರ್ಥ ಆಗುತ್ತೆ. 

ನಮಸ್ಕಾರ 

ಈ ಪತ್ರದಲ್ಲಿ ಏನಿದೆ ?

ಏನು ಮತ್ತು ಯಾಕೆ  ಈ ಪತ್ರ ?

 

 

2

ನನ್ನ ನಿನ್ನ morning walk

 

 

3

ಸಂಜೆ ರಾಮಯ್ಯ ಪಾರ್ಕನಲ್ಲಿ ನಿನ್ನ ನಲಿದಾಟ

 

 

4

ವರದಾಂಜನೇಯ ಸ್ವಾಮಿ ಗೋವಿಂದಾ , ಗೋವಿಂದಾ

 

 

5

ಆಚೆ ಮನೆ ಈಚೆ ಮನೆ ...ಎಲ್ಲಾ ನಿನ್ನ ಮನೆ

 

 

6

ನಮ್ಮನೆಯಲ್ಲಿ ನಿನ್ನ ಪ್ರಪಂಚ

 

 

7

ಕೊಡು ಪಡೆ ಆಟ

 

 

8

ಇಷ್ಟು ಸಾಕು, ಮುಗಿಸೋಣವೇ ?

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಟವೋ ಅಥವಾ ಪ್ರೀತಿಯೋ?

ಕವಿತಾ ಸಂಗೀತ ಸಲ್ಲಾಪ - ಸಾಗರದ ಕಾರ್ಯಕ್ರಮ-16 ಜನವರಿ 26 - ಒಂದು ಅವಲೋಕನ

ಗಿಡದ ಜೊತೆ ನನ್ನ ಸಲ್ಲಾಪ -ಸಂಚಿಕೆ #1 -ಪೂಜೆ ಓಕೆ – ಹೂವೇ ಯಾಕೆ ?-ಬರಹ